Edison Tube
Welcome
Login / Register

Viral Video: Mistreated in President of India at IAS officer’s daughter’s wedding.

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Edison in India
18 Views
Description

Btv: Viral Video: Mistreated in President of India at IAS officer’s daughter’s wedding.

Subscribe / Follows on our offical Channels:
https://www.facebook.com/btvnewslive/
https://www.youtube.com/channel/UC55LzMuR6ZeSpJMNCAfzb8whttps://plus.google.com/u/0/+btvnewslive
https://twitter.com/btvnewslive

ಕಳೆದ 5ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ದಿನತಂತಿಯ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳಿದ್ದರು. ಇದೇ ಟೈಮಲ್ಲಿ ಮಾಜಿ ಸಿಎಂ ಕರುಣಾನಿಧಿಯವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಅಷ್ಟೆ ಅಲ್ಲ ದೆಹಲಿಯ ಐಎಎಸ್ ಆಫೀಸರ್ ಸೋಮನಾಥ್​ ಮಗಳ ಮದುವೆಯಲ್ಲೂ ಭಾಗಿಯಾಗಿದ್ದರು. ಆದ್ರೆ ಈಗ ವಿಷ್ಯ ಏನಪಾ ಅಂದ್ರೆ ಆ ಮದುವೆಯಲ್ಲಿ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಭಾಗವಹಿಸಿದ್ದರು ಅಂತ ವಿಡಿಯೋ ಹರಿದಾಡ್ತಿದೆ. ವಿಡಿಯೋದಲ್ಲಿ ಪ್ರಧಾನಿ ಮೋದಿ ಐಎಎಸ್ ಆಫಿಸರ್​ ಕುಟುಂಬಸ್ಥರ ಜೊತೆ ಫೋಟೋ ಸೆಷನ್ ಮಾಡ್ತಾರೆ. ಆದ್ರೆ ಕೋವಿಂದ್ಸ್ವಲ್ಪ ದೂರ ನಿಲ್ತಾರೆ. ಹೀಗಾಗಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಗಿದೆ ಅಂತ ವಿಡಿಯೋದಲ್ಲಿ ಬಿಂಬಿಸಲಾಗ್ತಿದೆ. ಆದ್ರೆ ಆ ವಿಡಿಯೋದಲ್ಲಿರೋರು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅಲ್ಲ. ಬದಲಾಗಿ ತಮಿಳುನಾಡು ಗವರ್ನರ್ ಭಂವಾರಿಲಾಲ್ ಪುರೋಹಿತ್. ರಾಮನಾಥ್​ ಕೋವಿಂದ್​ ಮತ್ತು ಭಂವಾರಿಲಾಲ್ ನೋಡಲು ಒಂದೇ ರೀತಿ ಇರೋದ್ರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಅವಾಂತರ ಆಗಿದೆ.
========
ಮದ್ವೆ ಮನೇಳಿ ರಾಷ್ಟ್ರಪತಿಗಳಿಗೆ ಆಯ್ತಾ ಅವಮಾನ?
ಚೆನ್ನೈನಲ್ಲಿ ನಡೆದ್ದಿದ್ದ ಐಎಎಸ್​ ಆಫಿಸರ್​ ಪುತ್ರಿ ಮದ್ವೆ
ಮಧ್ವೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ
ಮೋದಿ ಜತೆ ಮದ್ವೇಲಿ ಭಾಗವಹಿದ್ದರಾ ರಾಮನಾಥ್​ ಕೋವಿಂದ್​?
ಫೋಟೋ ತೆಗೆದುಕೊಳ್ಳೊವಾಗ ರಾಷ್ಟ್ರಪತಿಗೆ ಅವಮಾನ?
ನಿಜಕ್ಕೂ ಆ ಮದ್ವೆಯಲ್ಲಿ ರಾಷ್ಟ್ರಪತಿ ಭಾಗವಹಿಸಿದ್ದರಾ?
ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಯ್ತು ವಿಡಿಯೋ
ಆ ವಿಡಿಯೋದಲ್ಲಿರೋದು ರಾಷ್ಟ್ರಪತಿಯಲ್ಲ, ರಾಜ್ಯಪಾಲ

Post your comment

Sign in or sign up to post comments.

Comments

Be the first to comment
RSS